ಸ್ಯಾಮ್ ಮತ್ತು ಅವಳ ಅಪ್ಪ ಪೈನ್ ಕಾಡಿನಲ್ಲಿ ಟೆಂಟ್ ಹಾಕಿ ತಂಗುತ್ತಾರೆ. ಪ್ರಕೃತಿಯನ್ನು ಜೋಪಾನವಾಗಿ ನೋಡಿಕೊಳ್ಳುವ, ನಕ್ಷತ್ರ ತುಂಬಿದ ಆಕಾಶದ, ಮತ್ತು ಜಗತ್ತನ್ನು ಸ್ವಲ್ಪವೇ ಇನ್ನಷ್ಟು ಚೆನ್ನಾಗಿ ಬಿಟ್ಟು ಹೋಗುವ ಭಾವದ ಒಂದು ಶಾಂತ ಕಥೆ.